ಈ ಶಾಸನ ಕಲ್ಲು ಬೆಂಗಳೂರಿನ ವಿಭೂತಿಪುರ ಪ್ರದೇಶದಲ್ಲಿರುವ ವೀರಶೈವ ಮಠದಲ್ಲಿದೆ. ಕ್ರಿ.ಶ.೧೩೦೭ನೇ ಇಸವಿಯ ಈ ಶಾಸನವು ತಮಿಳು ಭಾಷೆಯಲ್ಲಿ, ಗ್ರಂಥ ಮತ್ತು ಅರವಕ್ಷರ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಹೊಯ್ಸಳ ವಂಶದ ಇಮ್ಮಡಿ ವೀರಬಲ್ಲಾಳ ರಾಜನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಈ ಕಲ್ಲಿನ ಗಾತ್ರ 3’ 4’. ಆ ಪ್ರದೇಶದಲ್ಲಿ ಊರನ್ನು ಮತ್ತು ಕೆರೆಯನ್ನು ಕಟ್ಟಿಸಿ ನಿರ್ವಹಿಸಿದಕ್ಕಾಗಿ ಅಲ್ಲಿನ ನಿವಾಸಿಗಳಿಗೆ ಕಂದಾಯ ಮನ್ನಾ ಮಾಡಿದ ಬಗ್ಗೆ ಇದರಲ್ಲಿ ಹೇಳಲಾಗಿದೆ. . ಇದರಲ್ಲಿನ ಬರಹದ ಕನ್ನಡ ಮತ್ತು ಇಂಗ್ಲೀಷ ಅನುವಾದಗಳನ್ನು ಕೂಡ ಬರೆಸಿ ಪ್ರಸ್ತುತ ಮಠದಲ್ಲಿ ಕಾಪಿಡಲಾಗಿದೆ. . == ಶಾಸನಪಠ್ಯ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN133 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ. ಅದೇ ಹೋಬಳಿ ವಿಭೂತಿಪುರ ಗ್ರಾಮದ ಮಠದ ಜಮೀನಿನಲ್ಲಿ ನೆಟ್ಟ ಕಲ್ಲು ಗ್ರಂಥ ಮತ್ತು ಅರವಕ್ಷರ - ಪ್ರಮಾಣ 3’ 4’ == ಅರ್ಥ ವಿವರಣೆ == ( ), -----, -, - , ? -, -, - ( ) , - -, ? , , , , - , , , , . ( ). . , . == ಉಲ್ಲೇಖಗಳು == == ಹೊರಸಂಪರ್ಕ ಕೊಂಡಿಗಳು == , ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018